ರಾಮ ನಾರಾಯಣ (ಹಿಂದಿ:राम नारायण)೨೦ ಶತಮಾನದ ಪ್ರಸಿದ್ಧ ಸಾರಂಗಿ ವಾದಕರು. ಇವರು ಸಾರಂಗಿ ವಾದನದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ.ಇವರಿಗೆ ೨೦೦೫ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಇವರು ಸ್ವಂತವಾಗಿ ಸಾರಂಗಿಯ ಮೂಲಕ ಸಂಗೀತ ರಚಿಸಿದ್ದಾರೆ. == ಹೊರಗಿನ ಕೊಂಡಿಗಳು == 2009-08-23 ವೇಬ್ಯಾಕ್ ಮೆಷಿನ್ ನಲ್ಲಿ.